ದೇಶದ ರೈತರಿಗೆ ಸಿಹಿ ಸುದ್ದಿ ನೀಡಲು ಮೋದಿ ಸರ್ಕಾರ ಭರ್ಜರಿ ಪ್ಲ್ಯಾನ್, ಮಹತ್ವದ ಯೋಜನೆ ಜಾರಿ
ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ 3.0 ಅವಧಿಯ ಮೊದಲ ಬಜೆಟ್ 23 ಜುಲೈ 2024ರಂದು ಮಂಡಿಸಲಿದ್ದಾರೆ. ಇದೇ ವೇಳೆ ಬಜೆಟ್’ನಲ್ಲಿ ರೈತರಿಗೆ ಭರ್ಜರಿ ಗಿಫ್ಟ್ ಸಿಗಲಿದೆ ಎಂಬ ಸುದ್ದಿಯೂ ಇದೆ. ಕೇಂದ್ರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಬಜೆಟ್ ಹಂಚಿಕೆಯನ್ನ ಶೇಕಡಾ 3 ರಿಂದ ಸುಮಾರು 80,000 ಕೋಟಿಗೆ ಹೆಚ್ಚಿಸಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮಧ್ಯಂತರ ಬಜೆಟ್’ನಲ್ಲಿ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ 60,000 … Continue reading ದೇಶದ ರೈತರಿಗೆ ಸಿಹಿ ಸುದ್ದಿ ನೀಡಲು ಮೋದಿ ಸರ್ಕಾರ ಭರ್ಜರಿ ಪ್ಲ್ಯಾನ್, ಮಹತ್ವದ ಯೋಜನೆ ಜಾರಿ
Copy and paste this URL into your WordPress site to embed
Copy and paste this code into your site to embed