70 ದಾಟಿದ ಹಿರಿಯರಿಗೆ ಮೋದಿ ಸರ್ಕಾರದ ‘ಆರೋಗ್ಯ ಗಿಫ್ಟ್’: ಈ ಕಾರ್ಡ್ ಇದ್ರೆ ಚಿಕಿತ್ಸೆ ಸಂಪೂರ್ಣ ಉಚಿತ!
ನವದೆಹಲಿ: ವಯಸ್ಸಾದಂತೆ ಮನುಷ್ಯನನ್ನು ಆರೋಗ್ಯದ ಸಮಸ್ಯೆಗಳು ಕಾಡುವುದು ಸಹಜ. ಆದರೆ ಇಂದಿನ ದುಬಾರಿ ವೈದ್ಯಕೀಯ ವೆಚ್ಚಗಳು ಮಧ್ಯಮ ಮತ್ತು ಕೆಳವರ್ಗದ ಕುಟುಂಬಗಳ ನೆಮ್ಮದಿಯನ್ನು ಕಸಿದುಕೊಳ್ಳುತ್ತಿವೆ. ಹಿರಿಯ ನಾಗರಿಕರ ಈ ಆತಂಕಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರವು ‘ಆಯುಷ್ಮಾನ್ ಭಾರತ್ ವಯ ವಂದನಾ’ (Ayushman Bharat Vaya Vandana) ಯೋಜನೆಯನ್ನು ಜಾರಿಗೆ ತಂದಿದೆ. 70 ವರ್ಷ ದಾಟಿದ ಪ್ರತಿಯೊಬ್ಬರಿಗೂ ಆಸರೆಯಾಗಲಿರುವ ಈ ಯೋಜನೆಯ ವಿಶೇಷತೆಗಳು ಇಲ್ಲಿವೆ. ಏನಿದು ಯೋಜನೆ? ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (AB-PMJAY) … Continue reading 70 ದಾಟಿದ ಹಿರಿಯರಿಗೆ ಮೋದಿ ಸರ್ಕಾರದ ‘ಆರೋಗ್ಯ ಗಿಫ್ಟ್’: ಈ ಕಾರ್ಡ್ ಇದ್ರೆ ಚಿಕಿತ್ಸೆ ಸಂಪೂರ್ಣ ಉಚಿತ!
Copy and paste this URL into your WordPress site to embed
Copy and paste this code into your site to embed