ಖಾಸಗಿ ಉದ್ಯೋಗಿಗಳಿಗೆ ಮೋದಿ ಸರ್ಕಾರದ ಗಿಫ್ಟ್ ; ಈಗ ‘NPS’ನಿಂದ ಪ್ರತಿ ತಿಂಗಳು 53,516 ರೂ. ಪಿಂಚಣಿ ಲಭ್ಯ

ನವದೆಹಲಿ : ವೃದ್ಧಾಪ್ಯವನ್ನ ಆರ್ಥಿಕವಾಗಿ ಬೆಂಬಲಿಸಲು ಕೇಂದ್ರ ಸರ್ಕಾರ ವಿಶೇಷ ಪಿಂಚಣಿ ಯೋಜನೆಗಳನ್ನು ನೀಡುತ್ತಿದೆ. ಇದರ ಅಂಗವಾಗಿ ಖಾಸಗಿ ನೌಕರರಿಗೆ ಪಿಂಚಣಿ, ಬಡವರಿಗೆ ಆರ್ಥಿಕ ನೆರವಿಗೆ ಸಂಬಂಧಿಸಿದ ಪಿಂಚಣಿ ಯೋಜನೆ ಹೀಗೆ ನಾನಾ ರೀತಿಯ ಪಿಂಚಣಿ ಯೋಜನೆಗಳನ್ನ ನೀಡುತ್ತಿದೆ. ಈಗ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಮೂಲಕ ವಿಶೇಷ ಪಿಂಚಣಿ ಕೂಡ ನೀಡಲಾಗುತ್ತದೆ. ಆರಂಭದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಮೂಲಕ ಸರ್ಕಾರಿ ನೌಕರರಿಗೆ ಮಾತ್ರ ಪಿಂಚಣಿ ನೀಡುತ್ತಿತ್ತು. ಆ ಬಳಿಕ ಖಾಸಗಿ ಉದ್ಯೋಗಿಗಳಿಗೂ ಲಭ್ಯವಾಯಿತು. ಈ … Continue reading ಖಾಸಗಿ ಉದ್ಯೋಗಿಗಳಿಗೆ ಮೋದಿ ಸರ್ಕಾರದ ಗಿಫ್ಟ್ ; ಈಗ ‘NPS’ನಿಂದ ಪ್ರತಿ ತಿಂಗಳು 53,516 ರೂ. ಪಿಂಚಣಿ ಲಭ್ಯ