ಈ ಬಾರಿಯೂ ದೇಶ ಕಾಯೋ ಯೋಧರ ಜೊತೆ ಪ್ರಧಾನಿ ಮೋದಿ ‘ದೀಪಾವಳಿ’ ಆಚರಣೆ
ನವದೆಹಲಿ : ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ದೇಶದ ಜನರಲ್ಲಿ ಸಂಭ್ರಮ ಮನೆ ಮಾಡಿದೆ. . ಪ್ರಧಾನಿ ನರೇಂದ್ರ ಮೋದಿ ಕೂಡ ದೀಪಾವಳಿ ಹಬ್ಬ ಆಚರಿಸಲು ಸಜ್ಜಾಗಿದ್ದಾರೆ. ಹೌದು, ಈ ಬಾರಿಯೂ ಭಾರತ ದೇಶದ ಯೋಧರ ಜೊತೆ ಪ್ರಧಾನಿ ಮೋದಿ ದೀಪಾವಳಿ ಆಚರಿಸಲಿದ್ದಾರೆ. ಕಳೆದ 8 ವರ್ಷದಿಂದ ಪ್ರಧಾನಿ ಮೋದಿ ದೀಪಾವಳಿ ಹಬ್ಬವನ್ನು ದೇಶದ ಗಡಿಯಲ್ಲಿರುವ ಯೋಧರ ಜೊತೆ ಆಚರಸಿದ್ದಾರೆ. ದೀಪಾವಳಿ ಹಬ್ಬಕ್ಕೆ ದೇಶದ ಗಡಿಗೆ ತೆರಳಿ ಸಿಹಿ ಹಂಚಿ, ದೀಪಾವಳಿ ಶುಭಾಶಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ಆದರೆ ಪ್ರಧಾನಿ … Continue reading ಈ ಬಾರಿಯೂ ದೇಶ ಕಾಯೋ ಯೋಧರ ಜೊತೆ ಪ್ರಧಾನಿ ಮೋದಿ ‘ದೀಪಾವಳಿ’ ಆಚರಣೆ
Copy and paste this URL into your WordPress site to embed
Copy and paste this code into your site to embed