ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್ ರೋಪ್ ವೇ ಯೋಜನೆಗಳಿಗೆ ಮೋದಿ ಸಂಪುಟ ಅನುಮೋದನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್ನ ಎರಡು ರೋಪ್ವೇ ಯೋಜನೆಗಳಿಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಕ್ಯಾಬಿನೆಟ್ ನಿರ್ಧಾರಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ವೈಷ್ಣವ್, ಪವಿತ್ರ ಕೇದಾರನಾಥವನ್ನು ಸೋನ್ಪ್ರಯಾಗ್ಗೆ ಸಂಪರ್ಕಿಸುವ 12.9 ಕಿ.ಮೀ ಕೇದಾರನಾಥ ರೋಪ್ವೇ ಯೋಜನೆಗೆ 4,081 ಕೋಟಿ ರೂ ಆಗಿದೆ. #WATCH | Union Cabinet today approved development of 12.4 km long … Continue reading ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್ ರೋಪ್ ವೇ ಯೋಜನೆಗಳಿಗೆ ಮೋದಿ ಸಂಪುಟ ಅನುಮೋದನೆ