ಮತ್ತೆ ಮಾದರಿಯಾದ ‘ಮೋದಿ’ : ‘ಕಲಾ ಕೇಂದ್ರ’ ನಿರ್ಮಾಣಕ್ಕಾಗಿ ತಮ್ಮ ಸ್ವಂತ ‘ನಿವೇಶನ’ ದಾನ ಮಾಡಿದ ‘ಪ್ರಧಾನಿ’

ಗಾಂಧಿನಗರ : ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಗಾಂಧಿನಗರದಲ್ಲಿ ಭೂಮಿಯನ್ನು ದಾನ ಮಾಡಿದ್ದಾರೆ. ಆ ಭೂಮಿಯಲ್ಲಿ ನಾದ ಬ್ರಹ್ಮ ಕಲಾ ಕೇಂದ್ರವನ್ನ ನಿರ್ಮಿಸಲಾಗುವುದು, ಇದು ಮುಂದಿನ ದಿನಗಳಲ್ಲಿ ಸಂಗೀತ ಕಲೆಗಳ ಜ್ಞಾನದ ವಿಶಿಷ್ಟ ಕೇಂದ್ರವಾಗಲಿದೆ. ಇದರ ನಿರ್ಮಾಣದ ಉದ್ದೇಶವೂ ವಿಶಿಷ್ಟವಾಗಿದೆ. ಈ ಕೇಂದ್ರವು ಭಾರತೀಯ ಸಂಗೀತ ಕಲೆಗಳ ಜ್ಞಾನವನ್ನ ಒಂದೇ ಸೂರಿನಡಿ ನೀಡುತ್ತದೆ. ಪ್ರಧಾನಿ ಮೋದಿ ಮತ್ತೊಮ್ಮೆ ಮಾದರಿಯಾಗಿದ್ದಾರೆ.! ಈ ಕೇಂದ್ರವನ್ನು ನಿರ್ಮಿಸಲು ಪಿಎಂ ಮೋದಿ ತಮ್ಮ ಭೂಮಿಯನ್ನ ಮನ್ಮಂದಿರ್ ಫೌಂಡೇಶನ್ಗೆ ದಾನ ಮಾಡಿದ್ದಾರೆ. ಅವರು … Continue reading ಮತ್ತೆ ಮಾದರಿಯಾದ ‘ಮೋದಿ’ : ‘ಕಲಾ ಕೇಂದ್ರ’ ನಿರ್ಮಾಣಕ್ಕಾಗಿ ತಮ್ಮ ಸ್ವಂತ ‘ನಿವೇಶನ’ ದಾನ ಮಾಡಿದ ‘ಪ್ರಧಾನಿ’