ಸುಭಾಷಿತ :

Monday, December 9 , 2019 2:36 PM

ವಿವಾದಕ್ಕೀಡಾಗಿದೆ ನಾಚಿಕೆ ಬಿಟ್ಟು ‘ಸೆಕ್ಸ್’ ಬಗ್ಗೆ ರೂಪದರ್ಶಿ ನೀಡಿರುವ ಈ ಹೇಳಿಕೆ..!


Sunday, November 10th, 2019 7:27 pm

ಸಿನಿಮಾ ಡೆಸ್ಕ್ : ಅಮೆರಿಕನ್ ರೂಪದರ್ಶಿ ಅಶ್ಲೇ ಗ್ರಹಾಂ ಅವರು ನೀಡಿರುವ ಹೇಳಿಕೆಯೊಂದು ವಿವಾದಕ್ಕೀಡಾಗಿದೆ. ಪ್ರಾರ್ಥನೆ ಮುಗಿದ ಬಳಿಕ ಮನೆಗೆ ಬಂದು ಸೆಕ್ಸ್‌ನಲ್ಲಿ ಪಾಲ್ಗೊಳ್ಳುತ್ತೇವೆ ಎಂಬ ರೂಪದರ್ಶಿಯ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 

ನನಗೂ, ನನ್ನ ಗಂಡ ಜಸ್ಟಿನ್ ಎವ್ರಿನ್‌ಪ್ರಾರ್ಥನೆ ಸಮಯದಲ್ಲಿ ಕಡ್ಡಾಯವಾಗಿ ಚರ್ಚ್‌ಗೆ ಹೋಗುತ್ತಿರುತ್ತೇವೆ. ಪ್ರಾರ್ಥನೆ ಮುಗಿದ ಬಳಿಕ ಮನೆಗೆ ಬಂದು ಸೆಕ್ಸ್‌ನಲ್ಲಿ ಪಾಲ್ಗೊಳ್ಳುತ್ತೇವೆ. ಇದರಲ್ಲಿ ತಪ್ಪಿಲ್ಲ. ಯಾಕೆಂದರೆ ಪ್ರಾರ್ಥನೆ ಮಾನಸಿಕ ನೆಮ್ಮದಿ ನೀಡುತ್ತದೆ. ಸೆಕ್ಸ್ ದೈಹಿಕ ನೆಮ್ಮದಿ ನೀಡುತ್ತದೆ.ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ರೂಪದರ್ಶಿ ನಾನು ಚಿಕ್ಕಂದಿನಿಂದಲೇ ಸೆಕ್ಸ್‌ಗೆ ಅಡಿಕ್ಟ್ ಆದೆ. ಈ ಹ್ಯಾಬಿಟ್‌ನಿಂದ ಹೊರಬೀಳಲು ನಮ್ಮ ತಂದೆ ನನಗೆ ತುಂಬಾ ಸಹಾಯ ಮಾಡಿದರು. ಆ ದೇವರ ದಯೆಯಿಂದ ಈಗ ನಾನು ಸಂಪೂರ್ಣವಾಗಿ ಈ ಅಭ್ಯಾಸದಿಂದ ಹೊರಬಿದ್ದಿದ್ದೇನೆ” ಎಂದು ಹೇಳಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions