BREAKING NEWS: ಮುಂಬೈ ಹೋಟೆಲ್‌ನಲ್ಲಿ 30 ವರ್ಷದ ಮಾಡೆಲ್ ಆತ್ಮಹತ್ಯೆಗೆ ಶರಣು | Model Found Hanging

ಮುಂಬೈ: ಮನನೊಂದ 30 ವರ್ಷದ ಮಾಡೆಲ್ ಮುಂಬೈನ ಅಂಧೇರಿ ಪ್ರದೇಶದಲ್ಲಿ ಗುರುವಾರ ಹೋಟೆಲ್ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಮಾಡೆಲ್ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಹೊಟೇಲ್‌ನಲ್ಲಿ ತಂಗಿದ್ದು, ರಾತ್ರಿಯ ಊಟಕ್ಕೂ ಆರ್ಡರ್ ಮಾಡಿದ್ದಾರೆ. ಗುರುವಾರ ಹೊಟೇಲ್‌ ಸಿಬ್ಬಂದಿ ಬೆಲ್ ಮಾಡಿದರೂ ಆಕೆ ಬಾಗಿಲು ತೆರೆದಿಲ್ಲ. ಈ ವೇಳೆ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. Maharashtra | A 30-year-old model died by suicide, her … Continue reading BREAKING NEWS: ಮುಂಬೈ ಹೋಟೆಲ್‌ನಲ್ಲಿ 30 ವರ್ಷದ ಮಾಡೆಲ್ ಆತ್ಮಹತ್ಯೆಗೆ ಶರಣು | Model Found Hanging