ಇಂದಿನಿಂದಲೇ ‘ಮಾದರಿ ನೀತಿ ಸಂಹಿತೆ’ ಜಾರಿ: ಹಾಗಂದ್ರೆ ಏನು? ಉಲ್ಲಂಘಿಸಿದ್ರೆ ಏನಾಗುತ್ತೆ? ಇಲ್ಲಿದೆ ಮಾಹಿತಿ | Lok Sabha Election 2024

ನವದೆಹಲಿ: 2024 ರ ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟವಾಗಿದೆ. 7 ಹಂತಗಳಲ್ಲಿ ಲೋಕಸಭಾ ಚುನಾವಣೆಯನ್ನು ನಡೆಸೋದಾಗಿ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಜೂನ್.4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಲೋಕಸಭಾ ಚುನಾವಣೆಗೆ ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಹಾಗಾದ್ರೇ ಮಾದರಿ ನೀತಿ ಸಂಹಿತೆ ಅಂದ್ರೆ ಏನು.? ಉಲ್ಲಂಘಿಸಿದ್ರೆ ಏನಾಗುತ್ತೆ? ಆ ಬಗ್ಗೆ ಮುಂದೆ ಓದಿ.  ಮಾದರಿ ನೀತಿ ಸಂಹಿತೆ ಎಂದರೇನು? ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ತನ್ನ ಸಾಂವಿಧಾನಿಕ ಅಧಿಕಾರದ ಅಡಿಯಲ್ಲಿ, ಚುನಾವಣಾ … Continue reading ಇಂದಿನಿಂದಲೇ ‘ಮಾದರಿ ನೀತಿ ಸಂಹಿತೆ’ ಜಾರಿ: ಹಾಗಂದ್ರೆ ಏನು? ಉಲ್ಲಂಘಿಸಿದ್ರೆ ಏನಾಗುತ್ತೆ? ಇಲ್ಲಿದೆ ಮಾಹಿತಿ | Lok Sabha Election 2024