Mock drill: ನಾಳೆ ಬೆಂಗಳೂರಿನ 2 ಕಡೆ ಮಾಕ್ ಡ್ರಿಲ್: ಮೊಳಗಲಿದೆ ಯುದ್ಧದ ಸೈರನ್!
ಬೆಂಗಳೂರು: ನಾಳೆ ಬೆಂಗಳೂರಿನ ಎರಡು ಕಡೆಯಲ್ಲಿ ಮಾಕ್ ಡ್ರಿಲ್ ಮಾಡಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ. ಪಹಲ್ಗಾಮ್ ದಾಳಿಯ ನಂತ್ರ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ. ಈ ಹಿನ್ನಲೆಯಲ್ಲಿ ನಾಳೆ ದೇಶದ 244 ಕಡೆಯಲ್ಲಿ ಅಣಕು ಯುದ್ಧ ಸಮರಾಭ್ಯಾಸ ನಡೆಸಲು ಕೇಂದ್ರ ಸರ್ಕಾರ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಕರ್ನಾಟಕದ ಮೂರು ಕಡೆಯಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಬೆಂಗಳೂರು ಎರಡು ಕಡೆ ಹಾಗೂ ರಾಯಚೂರಲ್ಲಿ ನಾಳೆ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ನಾಳೆ ಬೆಂಗಳೂರಿನ ಎರಡು ಕಡೆಯಲ್ಲಿ … Continue reading Mock drill: ನಾಳೆ ಬೆಂಗಳೂರಿನ 2 ಕಡೆ ಮಾಕ್ ಡ್ರಿಲ್: ಮೊಳಗಲಿದೆ ಯುದ್ಧದ ಸೈರನ್!
Copy and paste this URL into your WordPress site to embed
Copy and paste this code into your site to embed