ನಿಮ್ಮ ಮೊಬೈಲ್‌ನಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ʻಫೋನ್ ಹ್ಯಾಕ್ʼ ಆಗಿದೆ ಎಂದರ್ಥ… ಅದೇನು ಅಂತಾ ಇಲ್ಲಿ ನೋಡಿ!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಸೈಬರ್ ಅಪರಾಧಿಗಳು ಮತ್ತು ಹ್ಯಾಕರ್‌ಗಳು ಜನರ ಮೊಬೈಲ್‌ಗಳನ್ನು ಹ್ಯಾಕ್ ಮಾಡುತ್ತಾರೆ. ಹಲವು ಬಾರಿ ಬಳಕೆದಾರರಿಗೆ ತಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂಬುದೇ ತಿಳಿದಿರುವುದಿಲ್ಲ. ಇದ್ರಿಂದ ಹ್ಯಾಕರ್‌ಗಳು ಬಳಕೆದಾರರ ವೈಯಕ್ತಿಕ ಡೇಟಾವನ್ನು ರಹಸ್ಯವಾಗಿ ಕದಿಯುತ್ತಾರೆ. ಅಷ್ಟೇ ಅಲ್ಲದೇ, ಅವರು ಅನೇಕ ಬಾರಿ ಬಳಕೆದಾರರನ್ನು ಬ್ಲಾಕ್ ಮೇಲ್ ಮಾಡುತ್ತಾರೆ ಮತ್ತು ವೈಯಕ್ತಿಕ ಡೇಟಾವನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಹಣವನ್ನು ಸುಲಿಗೆ ಮಾಡುತ್ತಾರೆ. ಆದಾಗ್ಯೂ, ನೀವು ಕೆಲವು ವಿಷಯಗಳತ್ತ ಗಮನ ಹರಿಸಿದರೆ, ನಿಮ್ಮ ಮೊಬೈಲ್ ಹ್ಯಾಕ್ … Continue reading ನಿಮ್ಮ ಮೊಬೈಲ್‌ನಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ʻಫೋನ್ ಹ್ಯಾಕ್ʼ ಆಗಿದೆ ಎಂದರ್ಥ… ಅದೇನು ಅಂತಾ ಇಲ್ಲಿ ನೋಡಿ!