ತಮ್ಮನಿಂದ ಮೊಬೈಲ್ ಪಾಸ್​ವರ್ಡ್​ ಚೇಂಜ್ : ಮನನೊಂದು ನೇಣಿಗೆ ಶರಣಾದ ಅಕ್ಕ

ಬೆಂಗಳೂರು: ತಮ್ಮ ಮೊಬೈಲ್ ಪಾಸ್​ವರ್ಡ್​ ಚೇಂಜ್ ಮಾಡಿದಕ್ಕೆ ಅಕ್ಕ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗಾಣಿಗರಪೇಟೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ರುಚಿತಾ(19) ಅಂಥ ತಿಳಿದು ಬಂದಿದೆ, ರುಚಿತ ಮೊಬೈಲ್​ ಫೋನ್​ಗೆ ಅಡಿಕ್ಟ್ ಆಗಿದ್ದಳು, ಅಕ್ಕನಿಗೆ ಬುದ್ದಿ ಕಲಿಸಲು ಆಕೆತ ತಮ್ಮ ಮೊಬೈಲ್ ಪಾಸ್​ವರ್ಡ್ ಬದಲಾವಣೆ ಮಾಡಿದ್ದ ಎನ್ನಲಾಗಿದೆ. ಈ ವೇಳೇ ರಂಜಿತ ತಮ್ಮನನ್ನು ಪಾಸ್‌ವರ್ಡ್ ಹೇಳುವಂತೆ ಕೇಳಿದ್ದರು ಕೂಡ ಆತ ಹೇಳಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ರುಚಿತ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ … Continue reading ತಮ್ಮನಿಂದ ಮೊಬೈಲ್ ಪಾಸ್​ವರ್ಡ್​ ಚೇಂಜ್ : ಮನನೊಂದು ನೇಣಿಗೆ ಶರಣಾದ ಅಕ್ಕ