ಬೆಂಗಳೂರಿನಲ್ಲಿ ಕುಖ್ಯಾತ ‘ಮೊಬೈಲ್’ ಕಳ್ಳರ ಬಂಧನ : 30 ಲಕ್ಷ ಮೌಲ್ಯದ ಫೋನ್ ಜಫ್ತಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಕುಖ್ಯಾತ ಮೊಬೈಲ್ ಫೋನ್ ಕಳ್ಳರನ್ನು ಬಂಧಿಸಿದ್ದಾರೆ. ಬೈಕ್ ನಲ್ಲಿ ಚಲಿಸುತ್ತಾ ಸಾರ್ವಜನಿಕರ ಮೊಬೈಲ್ ಫೋನ್ ಕಸಿಯುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ. ಮೂವರು ನೋಟೋರಿಯಸ್ ಕಳ್ಳರನ್ನು ಬೆಂಗಳೂರಿನ ವಿಜಯನಗರದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಜ್ಜಾದ್ ಖಾನ್, ರಿಜ್ವಾನ್ ಪಾಶಾ ಮತ್ತು ತಬ್ರೇಜ್ ಖಾನ್ ಎಂದು ಗುರುತಿಸಲಾಗಿದ್ದು ಬಂಧಿತರಿಂದ ರೂ. 30 ಲಕ್ಷ ಮೌಲ್ಯದ 204 ಮೊಬೈಲ್ ಫೋನ್ ಗಳು ಮತ್ತು ಕೆಲವು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು … Continue reading ಬೆಂಗಳೂರಿನಲ್ಲಿ ಕುಖ್ಯಾತ ‘ಮೊಬೈಲ್’ ಕಳ್ಳರ ಬಂಧನ : 30 ಲಕ್ಷ ಮೌಲ್ಯದ ಫೋನ್ ಜಫ್ತಿ