‘MLC ರವಿಕುಮಾರ್ ಸಿಡಿ’ಯಲ್ಲಿ ಎಕ್ಸ್ ಪರ್ಟ್, ವಿಜಯಸಂಕಲ್ಪ ಯಾತ್ರೆ ಬದಲು ಸಿಡಿಯಾತ್ರೆ ಮಾಡಿ: HDK ಟಾಂಗ್

ಬೆಂಗಳೂರು: ಮುಂಬರುವಂತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೇ 65 ವರ್ಷ ಮೇಲ್ಪಟ್ಟ ತಂದೆ ತಾಯಿಗೆ ಪ್ರತೀ ತಿಂಗಳು 5 ಸಾವಿರ ನೀಡಲಾಗುತ್ತದೆ. ಮದುವೆಯಾಗದ ಮಹಿಳೆಗೆ 2 ಸಾವಿರ ನೀಡಲಾಗುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಇಂದು ಜೆಡಿಎಸ್ ಪಂಚರತ್ನ ರಥಯಾತ್ರೆಯಲ್ಲಿ ಚಿಕ್ಕಬಾಣಾವಾರದ ಬಳಿ ಮಾತನಾಡಿದಂತ ಅವರು, ನೀವು ಅಶೋಕ್ ಅವರಿಗೂ ಆಶಿರ್ವಾದ ಮಾಡಿದ್ದೀರಿ. ಬಿಜೆಪಿಗೆ ಆಶಿರ್ವಾದ ಮಾಡಿದ್ದೀರಿ. ಅಭಿವೃದ್ಧಿ ಬಿಟ್ಟು, ಲೂಟಿ ಹೊಡೆಯುವ ಕೆಲಸ ಮಾಡ್ತಿದ್ದಾರೆ. ಈಗ ಭ್ರಷ್ಟಾಚಾರದ ಸರ್ಕಾರ ಅಂತ ಹೇಳ್ತಿದ್ದೀರಾ. ಹಿಂದೆಯೇ … Continue reading ‘MLC ರವಿಕುಮಾರ್ ಸಿಡಿ’ಯಲ್ಲಿ ಎಕ್ಸ್ ಪರ್ಟ್, ವಿಜಯಸಂಕಲ್ಪ ಯಾತ್ರೆ ಬದಲು ಸಿಡಿಯಾತ್ರೆ ಮಾಡಿ: HDK ಟಾಂಗ್