MLC ರಾಜೇಂದ್ರ ಸುಫಾರಿ ಕೇಸ್: ಇದು ಆಡಿಯೋದಲ್ಲಿನ ಪುಷ್ಪ ಹಿಂದಿನ ಖತರ್ನಾಕ್ ಸ್ಟೋರಿ

ತುಮಕೂರು: ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರ ಸುಫಾರಿ ಆಡಿಯೋ ಕೇಸ್ ವೈರಲ್ ಆಗುತ್ತಿದ್ದಂತ ಹಲವರ ವಿರುದ್ಧ ಕೇಸ್ ದಾಖಲಾಗಿತ್ತು. ಈ ಬೆನ್ನಲ್ಲೇ ಈಗ ಆಡಿಯೋ ಹಿಂದಿನ ಪುಷ್ಪ ಹಿಂದಿನ ಖತರ್ನಾಕ್ ಸ್ಟೋರಿ ರಿವೀಲ್ ಆಗಿದೆ. ಅಲ್ಲದೇ ಪುಷ್ಪ ಬೇಬಿಯ ರಾಸಲೀಲೆ ವೀಡಿಯೋಗಳು ಕೂಡ ವೈರಲ್ ಆಗಿದ್ದಾವೆ. ಸೋಮನ ಆಪ್ತೆ ಪುಷ್ಪ ಹಾಗೂ ಎಂಎಲ್ಸಿ ರಾಜೇಂದ್ರ ರಾಜಣ್ಣ ಅವರ ಆಪ್ತ ರಾಕಿ ಮಾತನಾಡಿದ್ದಂತ ಸುಮಾರು 18 ನಿಮಿಷಗಳ ಆಡಿಯೋ ವೈರಲ್ ಆಗಿತ್ತು. ಈ ಸಂಬಂಧ ಎಂಎಲ್ಸಿ ರಾಜೇಂದ್ರ … Continue reading MLC ರಾಜೇಂದ್ರ ಸುಫಾರಿ ಕೇಸ್: ಇದು ಆಡಿಯೋದಲ್ಲಿನ ಪುಷ್ಪ ಹಿಂದಿನ ಖತರ್ನಾಕ್ ಸ್ಟೋರಿ