ಭಾರತದಲ್ಲಿ ಬೇಸ್‌ಬಾಲ್ ಜನಪ್ರಿಯಗೊಳಿಸಲು ‘ರಿಲಯನ್ಸ್‌ನ ರೈಸ್ ವರ್ಲ್ಡ್‌ವೈಡ್’ನೊಂದಿಗೆ ಕೈಜೋಡಿಸಿದ ಎಂಎಲ್ಬಿ
ಮುಂಬೈ : ರಿಲಯನ್ಸ್ ಇಂಡಸ್ಟ್ರೀಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರೈಸ್(RISE) ವರ್ಲ್ಡ್‌ವೈಡ್‌ನೊಂದಿಗೆ ಮೇಜರ್ ಲೀಗ್ ಬೇಸ್‌ಬಾಲ್ (ಎಂಎಲ್ಬಿ)ಹೊಸ ಪಾಲುದಾರಿಕೆಯನ್ನು ಘೋಷಿಸಿದೆ. ಭಾರತದಲ್ಲಿ ಬೇಸ್‌ಬಾಲ್ ಆಟವನ್ನು ಜನಸಾಮಾನ್ಯರಿಗೆ ತಲುಪಿಸುವ ಗುರಿಯನ್ನು ಈ ಪಾಲುದಾರಿಕೆಯು ಹೊಂದಿದೆ. ಈ ಪಾಲುದಾರಿಕೆಯು ಮಾರ್ಕೆಟಿಂಗ್ ಮತ್ತು ಸಾಮಾಜಿಕ ಜಾಲತಾಣ ಪ್ರಚಾರಗಳಂಥ ವಾಣಿಜ್ಯ ಪ್ರಚಾರಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಮುಂದಿನ ಅಕ್ಟೋಬರ್ನಲ್ಲಿ ಮುಂಬೈನಲ್ಲಿ ನಡೆಯಲಿರುವ ಪ್ರಮುಖ ಲೈವ್ ಕಾರ್ಯಕ್ರಮವನ್ನು ಒಳಗೊಂಡಿರುತ್ತದೆ. ಭಾರತೀಯ ಪ್ರೇಕ್ಷಕರಿಗೆ ಬೇಸ್‌ಬಾಲ್ ಆಟವನ್ನು ತಲುಪಿಸುವುದು ಇದರ ಗುರಿಯಾಗಿದೆ. ಎಂಎಲ್ಬಿ ಹಲವಾರು ವರ್ಷಗಳಿಂದ ಭಾರತದಲ್ಲಿ ಬೇಸ್‌ಬಾಲ್ … Continue reading ಭಾರತದಲ್ಲಿ ಬೇಸ್‌ಬಾಲ್ ಜನಪ್ರಿಯಗೊಳಿಸಲು ‘ರಿಲಯನ್ಸ್‌ನ ರೈಸ್ ವರ್ಲ್ಡ್‌ವೈಡ್’ನೊಂದಿಗೆ ಕೈಜೋಡಿಸಿದ ಎಂಎಲ್ಬಿ
Copy and paste this URL into your WordPress site to embed
Copy and paste this code into your site to embed