BREAKING : ‘ಮೈಸೂರು ಪಾಲಿಕೆ ಚುನಾವಣೆ’ ಸಂಬಂಧ ‘ಶಾಸಕ ತನ್ವೀರ್ ಸೇಠ್’ಗೆ ‘ಕಾಂಗ್ರೆಸ್ ಶಿಸ್ತು ಸಮಿತಿ’ಯಿಂದ ನೋಟಿಸ್ ಜಾರಿ

ಬೆಂಗಳೂರು : ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕುರಿತಂತೆ ಎಐಸಿಸಿಯಿಂದ ಸ್ಪಷ್ಟನೆ ಕೇಳಿ, ಶಾಸಕ ತನ್ವೀರ್ ಸೇಠ್ ಗೆ ಎಐಸಿಸಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿದಿರುವಂತ ಕಾಂಗ್ರೆಸ್ ಹೈಕಮಾಂಡ್, ಕೊನೆಗೂ ಶಾಸಕ ತನ್ವಿರ್ ಸೇಠ್ ಗೆ ನೋಟಿಸ್ ಜಾರಿಗೊಳಿಸಿದೆ. ಮೈಸೂರು ಮಹಾನಗರ ಪಾಲಿಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯ ಬಗ್ಗೆ ಸ್ಪಷ್ಟನೆ ನೀಡುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಶಾಸಕ … Continue reading BREAKING : ‘ಮೈಸೂರು ಪಾಲಿಕೆ ಚುನಾವಣೆ’ ಸಂಬಂಧ ‘ಶಾಸಕ ತನ್ವೀರ್ ಸೇಠ್’ಗೆ ‘ಕಾಂಗ್ರೆಸ್ ಶಿಸ್ತು ಸಮಿತಿ’ಯಿಂದ ನೋಟಿಸ್ ಜಾರಿ