BIGG NEWS: ಶಾಸಕ ಸುರೇಶ್ ಕುಮಾರ್ ಫೇಸ್ ಬುಕ್ ಅಕೌಂಟ್ ಹ್ಯಾಕ್; ಹಣ ಕೇಳಿದ ಕಿಡಿಗೇಡಿಗಳು
ಬೆಂಗಳೂರು: ಶಾಸಕ ಸುರೇಶ್ ಕುಮಾರ್ ಅವರ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದಾರೆ. ಈ ವೇಳೆ ಫೇಸ್ ಬುಕ್ ನಲ್ಲಿ ಹಣ ಕೇಳುತ್ತಿದ್ದಾರೆ. ಪುತ್ರ ಅರುಣ್ ಹಾಗೂ ನಟ ಸೃಜನ್ ಲೋಕೇಶ್ ಟೀಮ್ ನಡುವೆ ಗಲಾಟೆ ಪ್ರಕರಣದ ಕುರಿತು ಸಚಿವ V.ಸೋಮಣ್ಣ ಹೇಳಿದ್ದೇನು..? ಈ ಸಂಬಂಧ ಸ್ವತಃ ಸಚಿವರೇ ತನ್ನ ಫೇಸ್ಬುಕ್ ಖಾತೆಯಲ್ಲಿ ಸ್ಕ್ರೀನ್ ಶಾಟ್ ಹಾಕಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಹೆಸರಿನಲ್ಲಿ ಯಾರೋ ನಕಲಿ ಫೇಸ್ ಬುಕ್ ಅಕೌಂಟ್ ತೆಗೆದಿರುವುದು ನನ್ನ … Continue reading BIGG NEWS: ಶಾಸಕ ಸುರೇಶ್ ಕುಮಾರ್ ಫೇಸ್ ಬುಕ್ ಅಕೌಂಟ್ ಹ್ಯಾಕ್; ಹಣ ಕೇಳಿದ ಕಿಡಿಗೇಡಿಗಳು
Copy and paste this URL into your WordPress site to embed
Copy and paste this code into your site to embed