ನಮ್ಮ ಕ್ಷೇತ್ರದಲ್ಲಿ ನಡೀತಿರೋ ಅಕ್ರಮ ಗಣಿಗಾರಿಕೆ ನಿಲ್ಲಿಸ್ಕೋಡಿ ಅಕ್ಕ : ಸಂಸದೆ ಸುಮಲತಾ ಕಾಲೇಳೆದ ಶಾಸಕ ಸುರೇಶ್ ಗೌಡ

ಮಂಡ್ಯ : ಅಕ್ಕ ನಮ್ಮ ಕ್ಷೇತ್ರದಲ್ಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ದಯಮಾಡಿ ಅದನ್ನು ನಿಲ್ಲಿಸಿಕೊಡಿ ಎಂದು ಜೆಡಿಎಸ್‌ ಶಾಸಕ ಸುರೇಶ್‌ ಗೌಡ ಸಂಸದೆ ಸುಮಲತಾ ಅಂಬರೀಶ್ ರವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. BREAKING NEWS : ‘ಮಡಿಕೇರಿ ಎಸ್ಪಿ ಕಚೇರಿ’ಯಲ್ಲಿ 8.40 ಲಕ್ಷ ದುರುಪಯೋಗ ಮಾಡಿಕೊಂಡ ಮೂವರು ಅಮಾನತು ನಾಗಮಂಗಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇಂದು ಅಭಿವೃದ್ಧಿ ಕಾರ್ಯಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸುರೇಶ್ ಗೌಡ ಸುಮಲತಾ ಅಕ್ಕ ಅವರು ಅಕ್ರಮ … Continue reading ನಮ್ಮ ಕ್ಷೇತ್ರದಲ್ಲಿ ನಡೀತಿರೋ ಅಕ್ರಮ ಗಣಿಗಾರಿಕೆ ನಿಲ್ಲಿಸ್ಕೋಡಿ ಅಕ್ಕ : ಸಂಸದೆ ಸುಮಲತಾ ಕಾಲೇಳೆದ ಶಾಸಕ ಸುರೇಶ್ ಗೌಡ