ಶಾಸಕ ಶ್ರೀನಿವಾಸಗೌಡ ಗೆದ್ರೇ.. ನಾ ಅವರ ಮನೆ ಮುಂದೆ ವಾಚ್ ಮೆನ್ ಆಗುವೆ – MLC ಗೋವಿಂದರಾಜು ಸವಾಲ್

ಕೋಲಾರ: ಜಿಲ್ಲೆಯಲ್ಲಿ ಶಾಸಕ ಶ್ರೀನಿವಾಸಗೌಡ ಹಾಗೂ ವಿಧಾನಪರಿಷತ್ ಸದಸ್ಯ ಗೋವಿಂದರಾಜು ನಡುವೆ ಟಾಕ್ ಫೈಟ್ ಜೋರಾಗಿದೆ. ಒಂದು ವೇಳೆ ಕಾಂಗ್ರೆಸ್ ನಿಂದ ಕೋಲಾರದಲ್ಲಿ ಮುಂಬರುವ ಚುನಾವಣೆಗೆ ನಿಂತು ಗೆದ್ದಿದ್ದೇ ಆದ್ರೇ… ತಾನು ಅವರ ಮನೆಯ ಮುಂದೆ ವಾಚ್ ಮ್ಯಾನ್ ಆಗಿ ಕೆಲಸ ಮಾಡೋದಾಗಿ ಸವಾಲ್ ಹಾಕಿದ್ದಾರೆ. ಯಡಿಯೂರಪ್ಪ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರಷ್ಟೇ, ರಾಜಕೀಯದಿಂದ ನಿವೃತ್ತಿಯಲ್ಲ – ಎಸ್ಎಂ ಕೃಷ್ಣ ನಗರದಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಪರಿಷತ್ ಸದಸ್ಯ ಗೋವಿಂದರಾಜು ಅವರು, ಶಾಸಕ ಶ್ರೀನಿವಾಸಗೌಡ ಅವರು … Continue reading ಶಾಸಕ ಶ್ರೀನಿವಾಸಗೌಡ ಗೆದ್ರೇ.. ನಾ ಅವರ ಮನೆ ಮುಂದೆ ವಾಚ್ ಮೆನ್ ಆಗುವೆ – MLC ಗೋವಿಂದರಾಜು ಸವಾಲ್