ಯಡಿಯೂರಪ್ಪ ಅವ್ರೇ ಬೆಸ್ಟ್, ಹೊಸ ಸಿಎಂ ಬಂದ್ರೆ ಸುಮ್ನೆ 6-7 ತಿಂಗಳು ವೇಸ್ಟ್ – ಮಾಜಿ ಸಚಿವ ಎನ್ ಮಹೇಶ್

ಚಾಮರಾಜನಗರ : ರಾಜ್ಯದಲ್ಲಿ ಈಗಿರುವಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿ, ಹೊಸ ಸಿಎಂ ಅಧಿಕಾರಕ್ಕೆ ತಂದ್ರೆ, 6-7 ತಿಂಗಳು ಸುಮ್ಮನೇ ಸಮಯ ವೇಸ್ಟ್ ಆಗಲಿದೆ. ಈಗ ಇರುವಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ಬೆಸ್ಟ್ ಎಂಬುದಾಗಿ ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಬಿಎಸ್ ಯಡಿಯೂರಪ್ಪ ಪರವಾಗಿ ಬ್ಯಾಟ್ ಬೀಸಿದ್ದಾರೆ. BIG EXCLUSIVE : ‘ಯಡಿಯೂರಪ್ಪ ರಾಜೀನಾಮೆ’ಗೆ ಟೈಮ್ ಫಿಕ್ಸ್ : ಜುಲೈ 26ರಂದು ಬೆಳಿಗ್ಗೆ 11ಗಂಟೆಗೆ ‘ರಾಜಾಹುಲಿ ರಾಜೀನಾಮೆ’ ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ … Continue reading ಯಡಿಯೂರಪ್ಪ ಅವ್ರೇ ಬೆಸ್ಟ್, ಹೊಸ ಸಿಎಂ ಬಂದ್ರೆ ಸುಮ್ನೆ 6-7 ತಿಂಗಳು ವೇಸ್ಟ್ – ಮಾಜಿ ಸಚಿವ ಎನ್ ಮಹೇಶ್