Watch Video: ಅಜ್ಜಿಗೆ ಸಹಾಯ ಮಾಡಿ ‘ಜನ-ಮನ ಗೆದ್ದ ಶಾಸಕ ಗೋಪಾಲಕೃಷ್ಣ ಬೇಳೂರು’: ಇಲ್ಲಿದೆ ವೀಡಿಯೋ!

ಶಿವಮೊಗ್ಗ: ಅಧಿಕಾರ ಅಂತಸ್ತು ಶಾಶ್ವತವಲ್ಲ. ಆದರೇ ಹೃದಯ ವೈಶಾಲ್ಯತೆ ಮಾತ್ರ ಶಾಶ್ವತ ಅನ್ನೋದಕ್ಕೆ ಸಾಕ್ಷಿಯೇ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಎಂಬುದು ಆ ಭಾಗದ ಜನರ ಮಾತು. ಈಗ ತಾಜಾ ಉದಾಹರಣೆ ಎನ್ನುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅಜ್ಜಿಗೆ ಸಹಾಯ ಮಾಡಿ ಜನ-ಮನ ಗೆದ್ದಿದ್ದಾರೆ. ಶಾಸಕರಂದ್ರೆ ಹೀಗೆ ಇರ್ಬೇಕು ಅಲ್ವ? ಎನ್ನುವಂತ ಹೃದಯ ವೈಶಾಲ್ಯತೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ. ಶಿವಮೊಗ್ಗ ಜಿಲ್ಲೆಯ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮನ್ನು ಭೇಟಿಯಾಗುವ … Continue reading Watch Video: ಅಜ್ಜಿಗೆ ಸಹಾಯ ಮಾಡಿ ‘ಜನ-ಮನ ಗೆದ್ದ ಶಾಸಕ ಗೋಪಾಲಕೃಷ್ಣ ಬೇಳೂರು’: ಇಲ್ಲಿದೆ ವೀಡಿಯೋ!