ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆಯನ್ನು ‘ಶರಾವತಿ ನದಿ ದಂಡೆ ರೈತ’ರಿಂದ ಸ್ವಾಗತ: ಜಿ.ಟಿ ಸತ್ಯನಾರಾಯಣ

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ನಾನು ಇದ್ದೇನೆ. ಯಾವುದೇ ಕಾರಣಕ್ಕೂ ಯಾರನ್ನೂ ತೆರವುಗೊಳಿಸೋದಿಲ್ಲ. ಕೆಪಿಸಿ ಭೂಮಿ ಇರಲಿ, ಅರಣ್ಯ ಭೂಮಿ ಆದರೂ ಸರಿಯೇ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಇಂದು ಹೇಳಿದ್ದರು. ಆ ಮೂಲಕ ಯಡಮನೆ ಜನರ ಬೆನ್ನಿಗೆ ನಿಂತಿದ್ದರು. ಇಂತಹ ಶಾಸಕರ ಇಂದಿನ ಹೇಳಿಕೆಯನ್ನು ಶರಾವತಿ ನದಿ ದಂಡೆ ರೈತರು ಸ್ವಾಗತಿಸುತ್ತೇವೆ ಎಂಬುದಾಗಿ ಕೆಡಿಪಿ ಸದಸ್ಯ, ಕಾಂಗ್ರೆಸ್ ಮುಖಂಡ ಜಿ.ಟಿ ಸತ್ಯನಾರಾಯಣ ಅವರು ತಿಳಿಸಿದ್ದಾರೆ. ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶರಾವತಿ … Continue reading ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆಯನ್ನು ‘ಶರಾವತಿ ನದಿ ದಂಡೆ ರೈತ’ರಿಂದ ಸ್ವಾಗತ: ಜಿ.ಟಿ ಸತ್ಯನಾರಾಯಣ