ಭಾರಂಗಿ ಹೋಬಳಿಯ ಈ ಗ್ರಾಮಗಳಿಗೆ ‘ಸಮರ್ಪಕ ವಿದ್ಯುತ್’ ಪೂರೈಸಿ: ಹೆಸ್ಕಾಂ ಎಂಡಿಗೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಪತ್ರ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ನಾಗವಳ್ಳಿ ಸೇರಿದಂತೆ ಇತರೆ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ರೈತರು, ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ರೈತರ ಬೆಳೆ ಒಣಗುತ್ತಿದೆ. ಕುಡಿಯೋದಕ್ಕೆ ನೀರಿಗೆ ಸಮಸ್ಯೆ ಉಂಟಾಗಿದೆ. ಈ ಕೂಡಲೇ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಹೆಸ್ಕಾಂ ಎಂಡಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವಂತ ಅವರು, ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ನಾಗವಳ್ಳಿ, ನೆಲಹರಿ, ಗುಡ್ಡೆ ಹಿತ್ತು, ಬಾಳಿಗಾ ಗ್ರಾಮಗಳಲ್ಲಿ … Continue reading ಭಾರಂಗಿ ಹೋಬಳಿಯ ಈ ಗ್ರಾಮಗಳಿಗೆ ‘ಸಮರ್ಪಕ ವಿದ್ಯುತ್’ ಪೂರೈಸಿ: ಹೆಸ್ಕಾಂ ಎಂಡಿಗೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಪತ್ರ