ಜನಿವಾರ ಬ್ರಾಹ್ಮಣ ಸಮುದಾಯದ ಸಂಕೇತ, ತೆಗೆಸಿದ್ದನ್ನು ಉಗ್ರವಾಗಿ ಖಂಡನೆ: ಶಾಸಕ ಗೋಪಾಲಕೃಷ್ಣ ಬೇಳೂರು

ಶಿವಮೊಗ್ಗ: ಜನಿವಾರವು ಬ್ರಾಹ್ಮಣ ಸಮುದಾಯದ ಸಂಕೇತವಾಗಿದೆ. ಅದನ್ನು ಅವರು ಎಷ್ಟು ಶಾಸ್ತ್ರೋಕ್ತವಾಗಿ ಹಾಕಿರುತ್ತಾರೆ ಎಂಬುದನ್ನು ನೋಡಿದರು, ಆ ಸಮುದಾಯದವರಿಗೆ ಅದರ ಮಹತ್ವ ಗೊತ್ತು. ಸಿಇಟಿ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿ ಜನಿವಾರ ತೆಗೆಸಿದ್ದು ಸರಿಯಲ್ಲ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.   ಇಂದು ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಗೆ ಭೇಟಿ ನೀಡಿ, ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಿಇಟಿ ಪರೀಕ್ಷೆ … Continue reading ಜನಿವಾರ ಬ್ರಾಹ್ಮಣ ಸಮುದಾಯದ ಸಂಕೇತ, ತೆಗೆಸಿದ್ದನ್ನು ಉಗ್ರವಾಗಿ ಖಂಡನೆ: ಶಾಸಕ ಗೋಪಾಲಕೃಷ್ಣ ಬೇಳೂರು