‘ಅರಮನೆ ವೃದ್ಧಾಶ್ರಮ’ದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’

ಶಿವಮೊಗ್ಗ: ನಾಗರಾಜ್ ಗುಡ್ಡೇಮನೆ ಅವರ ಅರಮನೆ ವೃದ್ಧಾಶ್ರಮದಿಂದ ಹೊರ ತಂದಿರುವಂತ 2026ರ ಕ್ಯಾಲೆಂಡರ್ ಅನ್ನು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತಮ್ಮ ಸ್ವಗೃಹದಲ್ಲಿ ಬಿಡುಗಡೆ ಮಾಡಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ಶಾಸಕ ಗೋಪಾಲಕೃಷ್ಣ ನಿವಾಸದಲ್ಲಿ ನಾಗರಾಜ್ ಗುಡ್ಡೇಮನೆ ನಡೆಸುತ್ತಿರುವಂತ ಅರಮನೆ ವೃದ್ಧಾಶ್ರಮದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದಂತ ಅವರು, ಇಂದು ಕುಟುಂಬಗಳು ಹೊಡೆದು ಹೋಗುತ್ತಿವೆ. ಸಿಂಗಲ್ ಫ್ಯಾಮಿಲಿ ಲೈಫ್ ಹೆಚ್ಚಾಗಿದೆ. ಮಕ್ಕಳೊಂದಿಗೆ, ಸೊಸೆಯೊಂದಿಗೆ ಹಿರಿಯ ನಾಗರೀಕರು ಹೊಂದಾಣಿಕೆ ಮಾಡಿಕೊಳ್ಳುವುದೇ ಕಷ್ಟವಾಗಿದೆ. ಹೀಗಾಗಿ ವೃದ್ಧಾಶ್ರಮಗಳು … Continue reading ‘ಅರಮನೆ ವೃದ್ಧಾಶ್ರಮ’ದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’