BIG NEWS: ಶಾಸಕ ಕದಲೂರು ಉದಯ್ ಯೂಟರ್ನ್: ನಾನು ಒಬ್ಬ ವ್ಯಕ್ತಿಗೆ ಮಾತನಾಡಿರೋ ಸ್ಪಷ್ಟನೆ

ಮಂಡ್ಯ: ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದಂತ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಯೂಟರ್ನ್ ಹೊಡೆದಿದ್ದಾರೆ. ನಾನು ಒಬ್ಬ ವ್ಯಕ್ತಿಗೆ ಬಗ್ಗೆ ಮಾತ್ರವೇ ಹೇಳಿಕೆ ನೀಡಿದ್ದೇನೆ. ಅದರ ಹೊರತಾಗಿ ಯಾವ ಸಂಘಟನೆ, ರೈತರ ವಿರುದ್ಧ ಮಾತನಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಇಂದು ಮಂಡ್ಯ ಜಿಲ್ಲೆಯ ಮದ್ಧೂರಿನಲ್ಲಿ ಸುದ್ದಿಗಾರರೊಂದಿಗೆ ಹೋರಾಟಗಾರರ ವಿರುದ್ದ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದಂತ ಅವರು, ಯಾವ ಸಂಘಟನೆ, ರೈತರ ವಿರುದ್ಧ ನಾನು ಮಾತನಾಡಿಲ್ಲ. ಒಬ್ಬ ವ್ಯಕ್ತಿಗೆ ಸೀಮಿತವಾಗಿ ಮಾತ್ರ ನನ್ನ ಹೇಳಿಕೆ … Continue reading BIG NEWS: ಶಾಸಕ ಕದಲೂರು ಉದಯ್ ಯೂಟರ್ನ್: ನಾನು ಒಬ್ಬ ವ್ಯಕ್ತಿಗೆ ಮಾತನಾಡಿರೋ ಸ್ಪಷ್ಟನೆ