BREAKING: ರಸ್ತೆ ಅಪಘಾತದಲ್ಲಿ ಶಾಸಕ ಸಿ.ಪಿ ಯೋಗೇಶ್ವರ್ ಭಾವ ಶಿವಲಿಂಗಯ್ಯ ಸಾವು

ಬೆಂಗಳೂರು ದಕ್ಷಿಣ: ಬೈಕಿನಲ್ಲಿ ತೆರಳುತ್ತಿದ್ದಂತ ಶಾಸಕ ಸಿ.ಪಿ ಯೋಗೇಶ್ವರ್ ಅವರ ಭಾವಗೆ ಟಾಟಾ ಏಸ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ತಿಪ್ಪಮಾರನಹಳ್ಳಿ ಬಳಿಯಲ್ಲಿ ಶಾಸಕ ಸಿ.ಪಿ ಯೋಗೇಶ್ವರ್ ಅವರ ಭಾವ ಶಿವಲಿಂಗಯ್ಯ(57) ತೆರಳುತ್ತಿದ್ದರು. ಅವರಿಗೆ ತಿಟ್ಟಮಾರನಹಳ್ಳಿ ಬಳಿ ತಗಚಗೆರೆ ಗ್ರಾಮದಲ್ಲಿ ಟಾಟಾ ಏಸ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಮೃತ ಶಿವಲಿಂಗಯ್ಯ ಅವರು ಶಾಸಕ ಸಿ.ಪಿ ಯೋಗೇಶ್ವರ್ ದೊಡ್ಡಪ್ಪನ ಮಗಳ ಪತಿಯಾಗಿದ್ದರು. ಬೈಕ್ ಸವಾರ ಶಿವಲಿಂಗಯ್ಯ ತಲೆ, ಕಾಲಿಗೆ ಗಂಭೀರವಾಗಿ ಗಾಯವಾಗಿತ್ತು. … Continue reading BREAKING: ರಸ್ತೆ ಅಪಘಾತದಲ್ಲಿ ಶಾಸಕ ಸಿ.ಪಿ ಯೋಗೇಶ್ವರ್ ಭಾವ ಶಿವಲಿಂಗಯ್ಯ ಸಾವು