Breaking News : Vaccines Mixing : ಲಸಿಕೆ ಮಿಶ್ರಣ ಪ್ರಯೋಗ ಆರಂಭಕ್ಕೆ ʼCMC ವೆಲ್ಲೂರಿಗೆʼ DCGI ಅನುಮತಿ 

ಡಿಜಿಟಲ್‌ ಡೆಸ್ಕ್:‌ ಲಸಿಕೆಗಳ ಮಿಶ್ರಣದ ಬಗ್ಗೆ ಪ್ರಯೋಗವನ್ನು ಪ್ರಾರಂಭಿಸಲು ಭಾರತೀಯ ಔಷಧ ನಿಯಂತ್ರಕ ಜನರಲ್ (DCGI) ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು ವೆಲ್ಲೂರಿಗೆ ಅನುಮತಿ ನೀಡಿದ್ದಾರೆ ಎಂದು ಕೇಂದ್ರ ಮಂಗಳವಾರ ಮಾಹಿತಿ ನೀಡಿದೆ. “ಅಂತಹ ಒಂದೆರಡು ಅಧ್ಯಯನಗಳನ್ನ ಪ್ರಾರಂಭಿಸಲಾಗಿದೆ. ಹೆಚ್ಚಿನ ಸ್ಪಷ್ಟತೆಯನ್ನ ಪಡೆಯಲು ನಮಗೆ ಹೆಚ್ಚಿನ ವೈಜ್ಞಾನಿಕ ದತ್ತಾಂಶದ ಅಗತ್ಯವಿದೆ” ಎಂದು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ರೇಣು ಸ್ವರೂಪ್ ಹೇಳಿದರು. ಬಯೋಲಾಜಿಕಲ್‌ ಇ ತನ್ನ ಪ್ರಯೋಗಗಳಲ್ಲಿ ಬಹಳ ಮುಂದುವರೆದಿದೆ ಎಂದು ಸ್ವರೂಪ್ ಹೇಳಿದ್ದು, “ಸಮಾನಾಂತರವಾಗಿ ಅವರ … Continue reading Breaking News : Vaccines Mixing : ಲಸಿಕೆ ಮಿಶ್ರಣ ಪ್ರಯೋಗ ಆರಂಭಕ್ಕೆ ʼCMC ವೆಲ್ಲೂರಿಗೆʼ DCGI ಅನುಮತಿ