BREAKING NEWS: ಡಿಟಿಡಿಸಿ ಕೊರಿಯರ್‌ ಶಾಪ್‌ ನಲ್ಲಿ ಮಿಕ್ಸಿ ಸ್ಫೋಟ ಪ್ರಕರಣ; ಸುತ್ತಮುತ್ತಲಿನ ಅಂಗಡಿ ಬಂದ್‌ ಮಾಡಿಸಿದ ಪೊಲೀಸರು

ಹಾಸನ: ಡಿಟಿಡಿಸಿ ಕೊರಿಯರ್‌ ಶಾಪ್‌ ನಲ್ಲಿ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು, ತಜ್ಞರ ತಂಡ ಭೇಟಿ ನೀಡಿದ್ದಾರೆ. BIGG NEWS: ತುಮಕೂರಿನಲ್ಲಿ ತಮ್ಮ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಬಾಲಕಿ ಮೇಲೆ ವಿದ್ಯಾರ್ಥಿಯಿಂದ ಅತ್ಯಾಚಾರ   ಈ ಹಿನ್ನೆಲೆಯಲ್ಲಿ ಬ್ಲಾಸ್ಟ್‌ ಆದ ಸುತ್ತಮುತ್ತಲಿನ ಪೊಲೀಸರು ಅಂಗಡಿ ಬಂದ್‌ ಮಾಡಿಸಿದ್ದಾರೆ.ಅಲ್ಲಿಗೆ ಯಾರು ಪ್ರವೇಶಿಸದಂತೆ ಬ್ಯಾರಿಕೇಡ್‌ ಪೊಲೀಸರು ಅಳವಡಿಸಿದ್ದಾರೆ.ಕೊರಿಯರ್ ಶಾಪ್​​ವೊಂದರಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿ ಮಾಲೀಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಇಂದು ಸಂಜೆ … Continue reading BREAKING NEWS: ಡಿಟಿಡಿಸಿ ಕೊರಿಯರ್‌ ಶಾಪ್‌ ನಲ್ಲಿ ಮಿಕ್ಸಿ ಸ್ಫೋಟ ಪ್ರಕರಣ; ಸುತ್ತಮುತ್ತಲಿನ ಅಂಗಡಿ ಬಂದ್‌ ಮಾಡಿಸಿದ ಪೊಲೀಸರು