ತೆಂಗಿನೆಣ್ಣೆಯಲ್ಲಿ ಈ ‘ಪುಡಿ’ ಮಿಕ್ಸ್ ಮಾಡಿ ಹಚ್ಚಿ, ನಿಮ್ಮ ತಲೆಯ ಮೇಲೆ ಒಂದೇ ಒಂದು ಬಿಳಿ ಕೂದಲು ಕಾಣಿಸೋದಿಲ್ಲ
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇಂದಿನ ಆಧುನಿಕ ಕಾಲದಲ್ಲಿ ಅಭಿವೃದ್ಧಿಯ ಜತೆಗೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇಂದಿನ ಬ್ಯುಸಿ ಲೈಫ್’ನಿಂದಾಗಿ ಚಿಕ್ಕ ವಯಸ್ಸಿನಲ್ಲೇ ಅನೇಕ ಆರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಕೂದಲು ಉದುರುವುದು, ಬೋಳು, ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು, ಇವು ಸಾಮಾನ್ಯ ಸಮಸ್ಯೆಗಳಾಗಿವೆ. ಆದರೆ, ಕೂದಲಿನ ಬೆಳವಣಿಗೆಗೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಎಣ್ಣೆಗಳಿವೆ. ಅವುಗಳಲ್ಲಿ ಕೆಲವು ಕೃತಕ ಪದಾರ್ಥಗಳನ್ನ ಒಳಗೊಂಡಿರುತ್ತವೆ. ಇದರಿಂದ ಕೂದಲು ನಷ್ಟವಾಗುವುದರ ಜೊತೆಗೆ ಹಣವೂ ಉದುರುತ್ತದೆ. ಆದ್ದರಿಂದ, ಕೆಲವು ಅಡುಗೆ … Continue reading ತೆಂಗಿನೆಣ್ಣೆಯಲ್ಲಿ ಈ ‘ಪುಡಿ’ ಮಿಕ್ಸ್ ಮಾಡಿ ಹಚ್ಚಿ, ನಿಮ್ಮ ತಲೆಯ ಮೇಲೆ ಒಂದೇ ಒಂದು ಬಿಳಿ ಕೂದಲು ಕಾಣಿಸೋದಿಲ್ಲ
Copy and paste this URL into your WordPress site to embed
Copy and paste this code into your site to embed