‘ಖಾಸಗಿ ಆಸ್ಪತ್ರೆ’ಗಳಿಂದ ‘ಆರೋಗ್ಯ ಯೋಜನೆ’ ದುರುಪಯೋಗ: ‘ಕಪ್ಪುಪಟ್ಟಿ’ಗೆ ಸೇರಿಸಲು ಸಿಎಂಗೆ ‘ರಮೇಶ್ ಬಾಬು’ ಒತ್ತಾಯ

ಬೆಂಗಳೂರು: ರಾಜ್ಯದ ಅನೇಕ ಖಾಸಗೀ ಆಸ್ಪತ್ರೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಯೋಜನೆಗಳನ್ನು ( Health Scheme ) ದುರುಪಯೋಗ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಅಂತಹ ಆಸ್ಪತ್ರೆಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂಬುದಾಗಿ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ( Farmer MLC Ramesh Babu ), ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ( CM Basavaraj Bommai ) ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಕುರಿತಂತೆ … Continue reading ‘ಖಾಸಗಿ ಆಸ್ಪತ್ರೆ’ಗಳಿಂದ ‘ಆರೋಗ್ಯ ಯೋಜನೆ’ ದುರುಪಯೋಗ: ‘ಕಪ್ಪುಪಟ್ಟಿ’ಗೆ ಸೇರಿಸಲು ಸಿಎಂಗೆ ‘ರಮೇಶ್ ಬಾಬು’ ಒತ್ತಾಯ