BREAKING: ಬೆಂಗಳೂರಲ್ಲಿ ಇಬ್ಬರು ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ ‘CID ತನಿಖೆ’ಗೆ ಹಸ್ತಾಂತರ
ಬೆಂಗಳೂರು: ನಗರದ ವಿದ್ಯಾರಣ್ಯಪುರದಲ್ಲಿ ಕಳೆದ ಜನವರಿ ತಿಂಗಳಿನಲ್ಲಿ ನಡೆದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಪೊಲೀಸ್ ಇಲಾಖೆಯ ಸತತ ಎಂಟು ತಿಂಗಳ ಶೋಧದ ನಂತರವೂ ಯಾವುದೇ ಸುಳಿವು ಸಿಗದ ಕಾರಣ, ಇದೀಗ ರಾಜ್ಯ ಸರ್ಕಾರ ಈ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (CID) ಹಸ್ತಾಂತರಿಸಿದೆ. ಘಟನೆಯ ಹಿನ್ನೆಲೆ: ಆ ಒಂದು ದಿನದ ನಿಗೂಢ ಪಯಣ ಕಳೆದ ಜನವರಿ 31ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಮತ್ತು ಆಕೆಯ ಜ್ಯೂನಿಯರ್ ತೇಜಸ್ವಿನಿ … Continue reading BREAKING: ಬೆಂಗಳೂರಲ್ಲಿ ಇಬ್ಬರು ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ ‘CID ತನಿಖೆ’ಗೆ ಹಸ್ತಾಂತರ
Copy and paste this URL into your WordPress site to embed
Copy and paste this code into your site to embed