ಇರಾನ್‌ನ ಬಾಲಕಿಯರ ಶಾಲೆಯ ಮೇಲೆ ಕ್ಷಿಪಣಿ ದಾಳಿ: 153 ಮಂದಿ ಸಾವು

ಮಿನಾಬ್: ನಿನ್ನೆ ಇರಾನ್‌ನ ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯೊಂದರ ಮೇಲೆ ನಡೆದ ದಾಳಿಯಲ್ಲಿ ಬರೋಬ್ಬರಿ 153 ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ನ್ಯಾಯಾಂಗ ವಿಭಾಗಕ್ಕೆ ಸಂಯೋಜಿತವಾಗಿರುವ ‘ಮಿಜಾನ್ ನ್ಯೂಸ್ ಏಜೆನ್ಸಿ’ (Mizan News Agency) ವರದಿ ಮಾಡಿದೆ. ಸೇನಾ ನೆಲೆಯ ಸಮೀಪವೇ ದಾಳಿ: ಈ ಶಾಲೆಯು ಇರಾನ್‌ನ ಪ್ರಬಲ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ನೆಲೆಯಿಂದ ಕೇವಲ 600 ಮೀಟರ್ (1,968 ಅಡಿ) ದೂರದಲ್ಲಿದೆ. ಈ ಶಾಲೆಯನ್ನು ಗುರಿಯಾಗಿಸಿಕೊಂಡು “ಮೂರು ಕ್ಷಿಪಣಿ ದಾಳಿಗಳನ್ನು” ನಡೆಸಲಾಗಿದೆ ಎಂದು ಮತ್ತೊಬ್ಬ … Continue reading ಇರಾನ್‌ನ ಬಾಲಕಿಯರ ಶಾಲೆಯ ಮೇಲೆ ಕ್ಷಿಪಣಿ ದಾಳಿ: 153 ಮಂದಿ ಸಾವು