ಹೋಮ್ ಲೋನ್ EMI ಮಿಸ್ ಆಗಿದೆಯೇ? ದಂಡ, ಸಿಬಿಲ್ ಸ್ಕೋರ್ ಮೇಲಾಗುವ ಪರಿಣಾಮಗಳೇನು? ಇಲ್ಲಿದೆ ಓದಿ

ನವದೆಹಲಿ: ಕನಸಿನ ಮನೆ ಕಟ್ಟಲು ಅಥವಾ ಖರೀದಿಸಲು ಬ್ಯಾಂಕ್‌ನಿಂದ ಗೃಹ ಸಾಲ (Home Loan) ಪಡೆಯುವುದು ಸಾಮಾನ್ಯ. ಆದರೆ, ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಇಎಂಐ (EMI) ಪಾವತಿಸುವುದು ಅಷ್ಟೇ ಮುಖ್ಯ. ಅನಿವಾರ್ಯ ಕಾರಣಗಳಿಂದ ಅಥವಾ ಮರೆತು ಒಂದೇ ಒಂದು ಇಎಂಐ ಪಾವತಿ ತಪ್ಪಿದರೂ, ಅದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇಎಂಐ ತಪ್ಪಿದರೆ ಏನೆಲ್ಲಾ ಆಗುತ್ತದೆ? ಬ್ಯಾಂಕ್ ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ. 1. ದಂಡದ ಹೊರೆ (Penal Interest) ನೀವು … Continue reading ಹೋಮ್ ಲೋನ್ EMI ಮಿಸ್ ಆಗಿದೆಯೇ? ದಂಡ, ಸಿಬಿಲ್ ಸ್ಕೋರ್ ಮೇಲಾಗುವ ಪರಿಣಾಮಗಳೇನು? ಇಲ್ಲಿದೆ ಓದಿ