ನೀವು ‘ಆದಾಯ ತೆರಿಗೆ ರಿಟರ್ನ್’ ಸಲ್ಲಿಸಲು ಡೆಡ್ ಲೈನ್ ತಪ್ಪಿಸಿದ್ದೀರಾ.? ಹಾಗಾದ್ರೇ ಏನು ಮಾಡಬೇಕು.? ಇಲ್ಲಿದೆ ಮಾಹಿತಿ

ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ (  Income Tax Returns ) ಗಡುವು ಜುಲೈ 31 ರ ಭಾನುವಾರ ಕೊನೆಗೊಂಡಿದೆ. 2022-23ನೇ ಸಾಲಿನ ಮೌಲ್ಯಮಾಪನ ವರ್ಷದಲ್ಲಿ ಈವರೆಗೆ 5,82,88,962 ಜನರು ಆದಾಯ ತೆರಿಗೆ ರಿಟರ್ನ್ಸ್ (  ITRs ) ಸಲ್ಲಿಸಿದ್ದಾರೆ. ಹಾಗಾದ್ರೇ ನೀವು ನಿನ್ನೆಯ ಡೆಟ್ ಲೈನ್ ತಪ್ಪಿಸಿದ್ದರೇ ಏನ್ ಮಾಡಬೇಕು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.. ಆದಾಯ ತೆರಿಗೆ ಇಲಾಖೆಯ ಪ್ರಕಾರ, ಭಾನುವಾರ ರಾತ್ರಿ 11 ಗಂಟೆಯವರೆಗೆ ಒಂದೇ ದಿನದಲ್ಲಿ 67,97,067 … Continue reading ನೀವು ‘ಆದಾಯ ತೆರಿಗೆ ರಿಟರ್ನ್’ ಸಲ್ಲಿಸಲು ಡೆಡ್ ಲೈನ್ ತಪ್ಪಿಸಿದ್ದೀರಾ.? ಹಾಗಾದ್ರೇ ಏನು ಮಾಡಬೇಕು.? ಇಲ್ಲಿದೆ ಮಾಹಿತಿ