‘ದಾರಿತಪ್ಪಿಸುವ ಹೇಳಿಕೆ’ : “ಬ್ರಾಹ್ಮಣರು ಲಾಭ ಗಳಿಸುತ್ತಿದ್ದಾರೆ” ಎಂದ ಟ್ರಂಪ್ ಸಲಹೆಗಾರನಿಗೆ ಭಾರತ ತರಾಟೆ

ನವದೆಹಲಿ : ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಅವರ ಹೇಳಿಕೆಗಳನ್ನು ಭಾರತ ಶುಕ್ರವಾರ ತಿರಸ್ಕರಿಸಿದ್ದು, ಅವರ ಹೇಳಿಕೆಗಳು “ತಪ್ಪಾದ ಮತ್ತು ದಾರಿತಪ್ಪಿಸುವಂತಿವೆ” ಎಂದು ಕರೆದಿದೆ. ” ಪೀಟರ್ ನವರೊ ಅವರು ಮಾಡಿದ ತಪ್ಪಾದ ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ನಾವು ನೋಡಿದ್ದೇವೆ ಮತ್ತು ಸ್ಪಷ್ಟವಾಗಿಯೂ ನಾವು ಅವುಗಳನ್ನು ತಿರಸ್ಕರಿಸುತ್ತೇವೆ” ಎಂದು ಶುಕ್ರವಾರ ಸಚಿವಾಲಯದ ಸಾಪ್ತಾಹಿಕ ಬ್ರೀಫಿಂಗ್‌ನಲ್ಲಿ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು. ರಷ್ಯಾದೊಂದಿಗಿನ ಭಾರತದ ವ್ಯಾಪಾರ ಮತ್ತು ಇಂಧನ ಸಂಬಂಧಗಳ ಬಗ್ಗೆ ನವರೊ ವಿವಾದಾತ್ಮಕ … Continue reading ‘ದಾರಿತಪ್ಪಿಸುವ ಹೇಳಿಕೆ’ : “ಬ್ರಾಹ್ಮಣರು ಲಾಭ ಗಳಿಸುತ್ತಿದ್ದಾರೆ” ಎಂದ ಟ್ರಂಪ್ ಸಲಹೆಗಾರನಿಗೆ ಭಾರತ ತರಾಟೆ