ಬೀದಿನಾಯಿಗಳ ಜನನಾಂಗಕ್ಕೆ ಪೆಟ್ರೋಲ್ ಹಾಕಿ ಚಿತ್ರಹಿಂಸೆ ನೀಡಿದ ಕಿಡಿಗೇಡಿಗಳು
ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಬೀದಿ ನಾಯಿಗಳ ಖಾಸಗಿ ಭಾಗಗಳಿಗೆ ಪೆಟ್ರೋಲ್ ಹಾಕಿದ್ದ ಆರೋಪದ ಮೇಲೆ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಈ ಕ್ರೌರ್ಯದ ಕೃತ್ಯದಿಂದಾಗಿ ನಾಯಿಗಳು ನೋವಿನಿಂದ ನರಳುತ್ತವೆ ಎಂದು ಸಂಯೋಗಿತಗಂಜ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಜಾವೋರಾ ಕಾಂಪೌಂಡ್ ಪ್ರದೇಶದಲ್ಲಿರುವ ಡೈರಿಯೊಂದರ ಇಬ್ಬರು ಉದ್ಯೋಗಿಗಳು ಬೀದಿನಾಯಿಗಳ ಜನನಾಂಗಕ್ಕೆ ಸಿರಿಂಜ್ ನಿಂದ ಪೆಟ್ರೋಲ್ ಸಿಂಪಡಿಸುವ ಮೂಲಕ ದೀರ್ಘಕಾಲದಿಂದ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯ … Continue reading ಬೀದಿನಾಯಿಗಳ ಜನನಾಂಗಕ್ಕೆ ಪೆಟ್ರೋಲ್ ಹಾಕಿ ಚಿತ್ರಹಿಂಸೆ ನೀಡಿದ ಕಿಡಿಗೇಡಿಗಳು
Copy and paste this URL into your WordPress site to embed
Copy and paste this code into your site to embed