BIGG NEWS : ಬೆಂಗಳೂರಿನಲ್ಲಿ ʼಟಿಪ್ಪು ಸುಲ್ತಾನ್‌ ಫೆಕ್ಸ್‌ʼ ಹರಿದುಹಾಕಿದ ಕಿಡಿಗೇಡಿಗಳು : ಪೊಲೀಸರಿಂದ ಕಟ್ಟೆಚ್ಚರ

ಬೆಂಗಳೂರು :  ನಗರದ ಕೆ.ಆರ್‌. ಸರ್ಕಲ್‌ ಹಾಗೂ ಹಡ್ಸನ್‌ ಸರ್ಕಲ್‌ನಲ್ಲಿ ಕಾಂಗ್ರೆಸ್‌  ಕಾಲ್ನಡಿಗೆ ಜಾಥಕ್ಕೆ ಹಾಕಿದ  ಕಾಂಗ್ರೆಸ್‌  ಟಿಪ್ಪು ಸುಲ್ತಾನ್‌ ಫೆಕ್ಸ್‌ ಗಳನ್ನು ಕಿಡಿಗೇಡಿಗಳು ಹರಿದುಹಾಕಿ ಕೃತ್ಯವೆಸಗಿದ ಘಟನೆ ಬೆಳಕಿಗೆ ಬಂದಿದೆ. BIGG NEWS : ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ : `ಒಂಟಿ ಮನೆ ಯೋಜನೆ’ ಮತ್ತೆ ಜಾರಿ ಈ ಘಟನಾ ಸ್ಥಳಕ್ಕೆ ಹಲಸೂರು ಗೇಟು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.  ಘಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸರ ನಿಯೋಜನೆ ಮಾಡಲಾಗಿದೆ. BIGG … Continue reading BIGG NEWS : ಬೆಂಗಳೂರಿನಲ್ಲಿ ʼಟಿಪ್ಪು ಸುಲ್ತಾನ್‌ ಫೆಕ್ಸ್‌ʼ ಹರಿದುಹಾಕಿದ ಕಿಡಿಗೇಡಿಗಳು : ಪೊಲೀಸರಿಂದ ಕಟ್ಟೆಚ್ಚರ