BREAKING NEWS : ಮೀನು ಸಾಕಾಣಿಕೆ ಹೊಂಡಕ್ಕೆ ವಿಷ ಬೆರೆಸಿದ ಕಿಡಿಗೇಡಿಗಳು : 5 ಸಾವಿರಕ್ಕೂ ಹೆಚ್ಚು ಮೀನುಗಳ ಮಾರಣಹೋಮ
ಬೀದರ್ : ಮೀನು ಸಾಕಾಣಿಕೆ ಹೊಂಡಕ್ಕೆ ಕಿಡಿಗೇಡಿಗಳು ವಿಷ ಹಾಕಿದ ಪರಿಣಾಮ 5 ಸಾವಿರಕ್ಕೂ ಹೆಚ್ಚು ಮೀನುಗಳ ಮಾರಣ ಹೋಮ ನಡೆದ ಘಟನೆ ಬೀದರ್ ತಾಲೂಕಿನ ಆಯಸಾಪುರ ಗ್ರಾಮದಲ್ಲಿ ನಡೆದಿದೆ. ರೈತ ನಾಗಪ್ಪ ಬಂಡೆ ಎಂಬುವವರು ನಿರ್ಮಿಸಿದ್ದ ಮೀನು ಸಾಕಾಣಿಕೆ ಹೊಂಡಕ್ಕೆ ಕಿಡಿಗೇಡಿಗಳು ವಿಷ ಹಾಕಿದ್ದು, 5 ಸಾವಿರಕ್ಕೂ ಹೆಚ್ಚು ಮೀನುಗಳ ಮಾರಣ ಹೋಮ ನಡೆದಿದೆ.ಕಿಡಿಗೇಡಿಗಳ ಕೃತ್ಯಕ್ಕೆ ರೈತ ನಾಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. BIG NEWS : ಭಾರತದಲ್ಲಿ ʻಕ್ಯಾನ್ಸರ್ʼ ಬಿಕ್ಕಟ್ಟಿಗೆ … Continue reading BREAKING NEWS : ಮೀನು ಸಾಕಾಣಿಕೆ ಹೊಂಡಕ್ಕೆ ವಿಷ ಬೆರೆಸಿದ ಕಿಡಿಗೇಡಿಗಳು : 5 ಸಾವಿರಕ್ಕೂ ಹೆಚ್ಚು ಮೀನುಗಳ ಮಾರಣಹೋಮ
Copy and paste this URL into your WordPress site to embed
Copy and paste this code into your site to embed