BREAKING: ಗದಗದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ದುಷ್ಕರ್ಮಿಗಳ ಅಟ್ಟಹಾಸ: ಟಿವಿ, ಫ್ರಿಜ್ಟ್ ಧ್ವಂಸ, ಜೀಪಿಗೆ ಬೆಂಕಿ

ಗದಗ: ನಗರದಲ್ಲಿನ ಮನೆಯೊಂದಕ್ಕೆ ಹಾಡಹಗಲೇ ನುಗ್ಗಿರುವಂತ ಐವರು ದುಷ್ಕರ್ಮಿಗಳು ಮನೆಯಲ್ಲಿರುವಂತ ಟಿವಿ, ಫ್ರಿಜ್ಡ್ ಧ್ವಂಸಗೊಳಿಸಿದ್ರೇ, ಮನೆ ಮುಂದೆ ನಿಂತಿದ್ದಂತ ಜೀಪಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮರೆದಿದ್ದಾರೆ. ಗದಗ ನಗರದ ಪಂಚಾಕ್ಷರಿ ನಗರದಲ್ಲಿ ಹಾಡು ಹಗಲೇ ಮನೆಗೆ ನುಗ್ಗಿರುವಂತ ಐವರು ದುಷ್ಕರ್ಮಿಗಳು ಮನೆಯಲ್ಲಿದ್ದಂತ ಟಿವಿ, ಫ್ರಿಡ್ಜ್ ಧ್ವಂಸಗೊಳಿಸಿದ್ದಾರೆ. ಇದನ್ನು ಪ್ರಶ್ನಿಸಿದಂತ ಮನೆಯಲ್ಲಿನ ಮಹಿಳೆಯೊಬ್ಬರ ಸೀರೆಯನ್ನು ಹಿಡಿದು ಎಳೆದಾಡಿರೋದಾಗಿ ಅಸಭ್ಯವಾಗಿಯೂ ವರ್ತಿಸಿರೋದಾಗಿ ತಿಳಿದು ಬಂದಿದೆ. ಇನ್ನೂ ಮನೆಯ ಮುಂದೆ ನಿಂತಿದ್ದಂತ ಜೀಪಿಗೂ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಜೀವು ಧಗಧಗಿಸಿ ಹೊತ್ತಿ … Continue reading BREAKING: ಗದಗದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ದುಷ್ಕರ್ಮಿಗಳ ಅಟ್ಟಹಾಸ: ಟಿವಿ, ಫ್ರಿಜ್ಟ್ ಧ್ವಂಸ, ಜೀಪಿಗೆ ಬೆಂಕಿ