BIGG NEWS : ‘ಪಟಾಕಿ ಅವಘಡ’ ಚಿಕಿತ್ಸೆಗಾಗಿ 30 ಬೆಡ್ ಮೀಸಲಿಟ್ಟ ‘ಮಿಂಟೋ’ ಆಸ್ಪತ್ರೆ : ದಿನದ 24 ಗಂಟೆ ಸೇವೆ, ಇಲ್ಲಿದೆ ಸಹಾಯವಾಣಿ ಸಂಖ್ಯೆ

ಬೆಂಗಳೂರು : ಪಟಾಕಿ ಹೊಡೆಯವಾಗ ಕೈಗೆ, ಕಣ್ಣಿಗೆ ಗಾಯಗಳಾಗುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ತೆರೆದು ಒಟ್ಟು 30 ಹಾಸಿಗೆಗಳನ್ನು ಚಿಕಿತ್ಸೆಗಾಗಿ ಮೀಸಲಿಡಲಾಗಿದೆ ಎಂದು ಮಿಂಟೋ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ಪಟಾಕಿ ಹೊಡೆಯವಾಗ ಕೈಗೆ, ಕಣ್ಣಿಗೆ ಗಾಯಗಳಾಗುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ತೆರೆದು ಒಟ್ಟು 30 ಹಾಸಿಗೆಗಳನ್ನು ಚಿಕಿತ್ಸೆಗಾಗಿ ಮೀಸಲಿಡಲಾಗಿದೆ ಎಂದರು. ಮಿಂಟೋ … Continue reading BIGG NEWS : ‘ಪಟಾಕಿ ಅವಘಡ’ ಚಿಕಿತ್ಸೆಗಾಗಿ 30 ಬೆಡ್ ಮೀಸಲಿಟ್ಟ ‘ಮಿಂಟೋ’ ಆಸ್ಪತ್ರೆ : ದಿನದ 24 ಗಂಟೆ ಸೇವೆ, ಇಲ್ಲಿದೆ ಸಹಾಯವಾಣಿ ಸಂಖ್ಯೆ