BIGG NEWS: ಹಾಸನದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರು ಕಾಮುಕರು ಪೊಲೀಸರ ವಶಕ್ಕೆ

ಹಾಸನ: ಜಿಲ್ಲೆಯ ಸಕಲೇಶಪರ ತಾಲೂಕಿನ ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂವರು ಕಾಮುಕರು ಸೇರಿ ಈ ಬಾಲಕಿಯನ್ನು ಪುಸಲಾಯಿಸಿ ಕೃತ್ಯ ನಡೆಸಿದ್ದಾರೆ. BIGG NEWS: ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯಲ್ಲಿ ಇಂದಿನಿಂದ ಜಿ-20 ಶೃಂಗಸಭೆ   ಅದೇ ನಿವಾಸಿ ಸ್ವಾಗತ್‌, ಸುದರ್ಶನ್‌ , ಪಾಪಣ್ಣ ಕೃತ್ಯ ನಡೆಸಿದ್ದಾರೆ. ಇದು ಕೆಲವು ತಿಂಗಳ ಹಿಂದೆ ಈ ಪೈಶಾಚಿಕ ಕೃತ್ಯ ನಡೆದಿದ್ದು, ಬಾಲಕಿ ಗರ್ಭ ಧರಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.ಬಾಲಕಿಯ ವರ್ತೆಯನ್ನು … Continue reading BIGG NEWS: ಹಾಸನದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರು ಕಾಮುಕರು ಪೊಲೀಸರ ವಶಕ್ಕೆ