Karnataka Assembly: ಬೆಳಗಾವಿ ಅಧಿವೇಶನಕ್ಕೆ ಆಡಳಿತ ಪಕ್ಷದ ಸಚಿವರು, ಸದಸ್ಯರೇ ಹೆಚ್ಚು ಗೈರು

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವಂತ ಮೊದಲಾರ್ಧದ ಸದನದಕ್ಕೆ ವಿಪಕ್ಷಗಳ ಸದಸ್ಯರಿಗಿಂತ, ಆಡಳಿತ ಪಕ್ಷದ ಸಚಿವರು, ಸದಸ್ಯರೇ ಹೆಚ್ಚು ಗೈರು ಹಾಜರಾಗಿರೋದಾಗಿ ತಿಳಿದು ಬಂದಿದೆ. ಇದೇ ಕಾರಣಕ್ಕೆ ಸ್ಪೀಕರ್ ಕೂಡ ಗರಂ ಆಗಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವಂತ ಚಳಿಗಾಲದ ಅಧಿವೇಶನದ ವೇಳೆಯಲ್ಲಿಯೇ ಬೆಳಗಾವಿ ಗಡಿ ವಿವಾದದ ಕುರಿತಂತೆ ಮಹಾರಾಷ್ಟ್ರದಿಂದ ಕ್ಯಾತೆ ತೆಗೆಯಲಾಗಿತ್ತು. ಈ ಹಿನ್ನಲೆಯಲ್ಲಿ ಸದನದಲ್ಲಿ ಖಂಡನಾ ನಿರ್ಣಯ ಮಂಡಿಸಿ ಸರ್ವಾನುಮತದಿಂದ ಒಪ್ಪಿಗೆಯನ್ನು ಸಿಎಂ ಬೊಮ್ಮಾಯಿ ನಿನ್ನೆಯಷ್ಟೇ ಪಡೆದಿದ್ದರು. IPL Auction 2023 Live Updates: SRH ಪಾಲಾದ ಕನ್ನಡಿಗ … Continue reading Karnataka Assembly: ಬೆಳಗಾವಿ ಅಧಿವೇಶನಕ್ಕೆ ಆಡಳಿತ ಪಕ್ಷದ ಸಚಿವರು, ಸದಸ್ಯರೇ ಹೆಚ್ಚು ಗೈರು