ಬೆಂಗಳೂರಿನ ವಕೀಲರಿಗೆ ಸಚಿವ ಜಮೀರ್ ಅಹಮದ್ ಗುಡ್ ನ್ಯೂಸ್: ಶೀಘ್ರವೇ ವಕೀಲರಿಗೂ ‘ವಸತಿ ಯೋಜನೆ’ ಜಾರಿ

ಬೆಂಗಳೂರು : ವಸತಿ ಇಲಾಖೆಯ ಗೃಹಮಂಡಳಿ ಅಥವಾ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಬೆಂಗಳೂರಿನಲ್ಲಿ ವಕೀಲರಿಗೆ ಪ್ರತ್ಯೇಕ ವಸತಿ ಯೋಜನೆ ರೂಪಿಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಹಾಗೂ ಹೆಚ್ಚುವರಿ ಅಡ್ವೋಕೇಟ್ ಜನರಲ್ ಇಸ್ಮಾಯಿಲ್ ಜಬೀವುಲ್ಲಾ ಅವರು, ಸಚಿವರನ್ನು ಭೇಟಿ ಮಾಡಿ ವಸತಿ ರಹಿತ ವಕೀಲರಿಗೆ ನಿವೇಶನ ಅಥವಾ ವಸತಿ ಸಂಕೀರ್ಣ ನಿರ್ಮಾಣ ಮಾಡಿಕೊಡುವ ಬಗ್ಗೆ ಮನವಿ ಸಲ್ಲಿಸಿದಾಗ, ವಸತಿ ಸಂಕೀರ್ಣ ನಿರ್ಮಾಣಕ್ಕೆ ಸೂಕ್ತ … Continue reading ಬೆಂಗಳೂರಿನ ವಕೀಲರಿಗೆ ಸಚಿವ ಜಮೀರ್ ಅಹಮದ್ ಗುಡ್ ನ್ಯೂಸ್: ಶೀಘ್ರವೇ ವಕೀಲರಿಗೂ ‘ವಸತಿ ಯೋಜನೆ’ ಜಾರಿ