ಯಕ್ಷಗಾನದ ಪೋಷಾಕು ತೊಟ್ಟು ಗಮನ ಸೆಳೆದ ಸಚಿವರು…! ಇವರು ಯಾರು ಗೊತ್ತಾಯ್ತಾ..?

ಕಾರವಾರ :  ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಯಕ್ಷಗಾನ ವೀಕ್ಷಿಸಿ ಅದರ ವೇಷ  ತೊಟ್ಟು ಜನರ ಗಮನ ಸೆಳೆದಿದ್ದಾರೆ. ಭಟ್ಕಳದ ಜಾಲಿಯಲ್ಲಿರುವ ತಮ್ಮ ಮನೆಯಲ್ಲಿ ಸ್ಥಳೀಯ ಶಾಸಕ ಸುನೀಲ್ ನಾಯ್ಕ ಭೀಷ್ಮ ವಿಜಯ ಯಕ್ಷಗಾನ ಪ್ರದರ್ಶನ ಏರ್ಪಡಿಸಿದ್ದರು. ಹೀಗಾಗಿ ಜಾಲಿಗೆ ಭೇಟಿ ನೀಡಿದ ಡಾ.ಸುಧಾಕರ್ ರಾತ್ರಿಯಿಡೀ ಯಕ್ಷಗಾನ ವೀಕ್ಷಿಸಿದ್ದಾರೆ. ನಂತರ ಪೋಷಾಕು ತೊಟ್ಟು ಗಮನ ಸೆಳೆದಿದ್ದಾರೆ. ಸಚಿವರಿಗೆ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಮತ್ತಿತರರು ಸಾಥ್ ನೀಡಿದ್ದಾರೆ. ಒಂದೇ … Continue reading ಯಕ್ಷಗಾನದ ಪೋಷಾಕು ತೊಟ್ಟು ಗಮನ ಸೆಳೆದ ಸಚಿವರು…! ಇವರು ಯಾರು ಗೊತ್ತಾಯ್ತಾ..?