BIG BREAKING NEWS: ಗುಂಡ್ಲುಪೇಟೆಯಲ್ಲಿ ಸಮಸ್ಯೆ ಹೇಳೋಕ್ಕೆ ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ; ವಿಡಿಯೋ ವೈರಲ್

ಚಾಮರಾಜನಗರ: ಜಿಲ್ಲೆಯ  ಸಮಸ್ಯೆ ಹೇಳೋಕ್ಕೆ ಬಂದಿದ್ದ ಮಹಿಳೆ  ಮೇಲೆ  ಸಚಿವ ವಿ.ಸೋಮಣ್ಣ ಕೈ ಮಾಡಿದ್ದಾರೆ. ಸಮಸ್ಯೆ ಹೇಳು ಮುಂದಾಗಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ  ಕಪಾಳಮೋಕ್ಷ  ಮಾಡಿದ್ದಾರೆ. BIGG BREAKING NEWS : ಬಿಜೆಪಿ ಶಾಸಕ, ವಿಧಾನಸಭೆ ಉಪಸಭಾಪತಿ `ಆನಂದ ಮಾಮನಿ’ ಇನ್ನಿಲ್ಲ| Ananda Mamani no more   ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಿನ್ನೆ  ನಡೆದಿದೆ.  ಗ್ರಾಮದಲ್ಲಿ 175 ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಮಧ್ಯಾಹ್ನ 3.30ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಸಂಜೆ 6:30 ಕ್ಕೆ … Continue reading BIG BREAKING NEWS: ಗುಂಡ್ಲುಪೇಟೆಯಲ್ಲಿ ಸಮಸ್ಯೆ ಹೇಳೋಕ್ಕೆ ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ; ವಿಡಿಯೋ ವೈರಲ್