BIG NEWS : ‘ಬಿಜೆಪಿ ರಾಜ್ಯಾಧ್ಯಕ್ಷ’ರ ಆಡಿಯೋ ವೈರಲ್ ಬಳಿಕ, ‘ವಸತಿ ಸಚಿವ ವಿ.ಸೋಮಣ್ಣ’ ಆಡಿಯೋ ವೈರಲ್.!

ಬೆಂಗಳೂರು : ಸಿಎಂ ಯಡಿಯೂರಪ್ಪ ಬದಲಾವಣೆ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದಂತ ಆಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ, ವಸತಿ ಸಚಿವ ವಿ ಸೋಮಣ್ಣ, ಜನಸಾಮಾನ್ಯರೊಬ್ಬರು ಸಹಾಯಧನ ಕೊಡಿ ಅಂತ ಕೇಳಿದ್ದಕ್ಕೇ, ನಿಮ್ಮ ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲಾ ಹಾಳ್ ಮಾಡಿ ಹೋಗಿದ್ದಾರೆ ಎಲ್ಲಿಂದ ಕೊಡಲಿ ಎಂಬುದಾಗಿ ಮಾತನಾಡಿರುವಂತ ಆಡಿಯೋ ವೈರಲ್ ಆಗಿದೆ. ಕುರಿಗಳ ಶೆಡ್ ಮೇಲೆ ನಾಯಿಗಳ ದಾಳಿ : 15ಕ್ಕೂ ಹೆಚ್ಚು ಕುರಿಗಳ ಸಾವು, ಕಣ್ಣೀರಿಟ್ಟ ಮಾಲೀಕ ಚಿತ್ರದುರ್ಗ ಜಿಲ್ಲೆಯ … Continue reading BIG NEWS : ‘ಬಿಜೆಪಿ ರಾಜ್ಯಾಧ್ಯಕ್ಷ’ರ ಆಡಿಯೋ ವೈರಲ್ ಬಳಿಕ, ‘ವಸತಿ ಸಚಿವ ವಿ.ಸೋಮಣ್ಣ’ ಆಡಿಯೋ ವೈರಲ್.!