BIG BREAKING NEWS : ರಾಜ್ಯದಲ್ಲಿ ಶೀಘ್ರವೇ ಶಾಲೆಗಳ ಆರಂಭ : ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳಿಗೆ ಆದ್ಯತೆ ಮೇರೆಗೆ ಲಸಿಕೆ – ಸಚಿವ ಸುಧಾಕರ್

ಬೆಂಗಳೂರು : ಈಗಾಗಲೇ ಜುಲೈ.26ರಿಂದ ರಾಜ್ಯದಲ್ಲಿ ಪದವಿ ಕಾಲೇಜುಗಳ ಆರಂಭಕ್ಕೆ ಅನ್ ಲಾಕ್ 4.0 ಮಾರ್ಗಸೂಚಿಯಂತೆ ಅನುಮತಿ ನೀಡಲಾಗಿದೆ. ಇದರ ಬೆನ್ನಲ್ಲೇ, ರಾಜ್ಯದಲ್ಲಿ ಶಾಲೆಗಳು ಯಾವಾಗ ಆರಂಭವಾಗಲಿವೆ ಎನ್ನುವಂತ ಪೋಷಕರು, ಮಕ್ಕಳ ಪ್ರಶ್ನೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಶೀಘ್ರದಲ್ಲೇ ಎಂಬಂತ ಸುಳಿವನ್ನು ನೀಡಿದ್ದಾರೆ. BIG BREAKING NEWS : ಸಿಎಂ ಸ್ಥಾನಕ್ಕೆ ‘ಯಡಿಯೂರಪ್ಪ ರಾಜೀನಾಮೆ’ಗೆ ಮುಹೂರ್ತ ಫಿಕ್ಸ್.! ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಮಕ್ಕಳ ಕಲಿಕೆ ಮತ್ತು ಭವಿಷ್ಯದ ಹಿತದೃಷ್ಟಿಯಿಂದ … Continue reading BIG BREAKING NEWS : ರಾಜ್ಯದಲ್ಲಿ ಶೀಘ್ರವೇ ಶಾಲೆಗಳ ಆರಂಭ : ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳಿಗೆ ಆದ್ಯತೆ ಮೇರೆಗೆ ಲಸಿಕೆ – ಸಚಿವ ಸುಧಾಕರ್