ಕಾಂಗ್ರೆಸ್ ಮುಖಂಡರು ಸುಮ್ನೆ ಹಾವಿನ ಬುಟ್ಟಿ ಇಟ್ಟುಕೊಂಡು, ಹಾವು ಬಿಡ್ತೀನಿ, ಹಾವು ಬಿಡ್ತೀನಿ ಅಂತಾರೆ – ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಕಾಂಗ್ರೆಸ್ ಪಕ್ಷದ ( Congress Party ) ಮುಖಂಡರು ಬರೀ ಸುಮ್ನೆ ಹಾವಿನ ಬುಟ್ಟಿ ಇಟ್ಟುಕೊಂಡು ಹಾವು ಬಿಡ್ತೀವಿ, ಬಿಡ್ತೀವಿ ಅಂತಾರೆ. ಬುಟ್ಟಿ ಓಪನ್ ಮಾಡಿದಾಗಲೇ ಅದರೊಳಗೆ ಏನ್ ಇದೆ ಅಂತ ಗೊತ್ತಾಗೋದು ಅಂತ ಸಚಿವ ಎಸ್.ಟಿ.ಸೋಮಶೇಖರ್ ( Minister S T Somashekhar ) ವ್ಯಂಗ್ಯಮಾಡಿದ್ದಾರೆ. ಆತ್ಮಗೌರವ ಇರೋರಾರು ಮತ್ತೆ ಕಾಂಗ್ರೆಸ್ ಗೆ ವಾಪಾಸ್ ಹೋಗೋದಿಲ್ಲ – ಸಚಿವ ಬಿ.ಸಿ.ಪಾಟೀಲ್ ನಗರದಲ್ಲಿ ಇಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ … Continue reading ಕಾಂಗ್ರೆಸ್ ಮುಖಂಡರು ಸುಮ್ನೆ ಹಾವಿನ ಬುಟ್ಟಿ ಇಟ್ಟುಕೊಂಡು, ಹಾವು ಬಿಡ್ತೀನಿ, ಹಾವು ಬಿಡ್ತೀನಿ ಅಂತಾರೆ – ಸಚಿವ ಎಸ್.ಟಿ.ಸೋಮಶೇಖರ್